ಬಿಜೆಪಿ ಸೇರಲು ಹಿಂದೇಟು ಹಾಕಿದ್ದಕ್ಕೆ, ಗಂಗೂಲಿಗೆ ಬಿಸಿಸಿಐ ಪಟ್ಟ ಮತ್ತೆ ಸಿಗಲಿಲ್ವಾ? TMC ಆರೋಪ ನಿಜವೇ?
Thursday, October 13, 2022, 15:40 [IST]
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಪಟ್ಟ ಬಿಟ್ಟುಕೊಡುವ ಕಾಲ ಸನಿಹವಾಗಿದೆ. ಸೌರವ್ ಗಂಗೂಲಿ ಮತ್ತೆ ಬಿಸಿಸಿಐ ಅಧ್ಯಕ್ಷರಾಗುವುದಿಲ್ಲ ಎಂಬುದು ಖಚಿತಗೊಂಡಿದೆ...