IPL 2023: ಶ್ರೇಯಸ್ ಅಯ್ಯರ್ ಬದಲಾಗಿ ಮೂರನೇ ಕ್ರಮಾಂಕದಲ್ಲಿ ಆಡಬಹುದಾದ ಆಟಗಾರರು ಇವರು
Wednesday, March 15, 2023, 19:48 [IST]
ಇಂಡಿಯನ್ ಪ್ರೀಮಿಯರ್ ಲೀಗ್ 2023 ಆವೃತ್ತಿಯ ಆರಂಭಕ್ಕೆ 15 ದಿನಗಳಿಗಿಂತ ಕಡಿಮೆ ಇದೆ. ಐಪಿಎಲ್ಗಿಂತ ಮುಂಚಿತವಾಗಿ ಹಲವು ತಂಡಗಳು ಗಾಯದ ಕಾರಣದಿಂದ ಪ್ರಮುಖ ಆಟಗಾರರ ಸೇವೆಯನ್ನು ಕಳೆದು...