ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 3 ಪದಕ ಗೆದ್ದ ಶೀತಲ್ ದೇವಿಗೆ 'ಮಹೀಂದ್ರಾ' ಕಾರು ಗಿಫ್ಟ್ ನೀಡಿದ 'ಆನಂದ್'!
Monday, October 30, 2023, 20:35 [IST]
ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2023ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಆರ್ಚರಿ ಪಟು ಶೀತಲ್ ದೇವಿ ಉತ್ತಮ ಪ್ರದರ್ಶನ ನೀಡಿ 2 ಚಿನ್ನ ಸೇರಿ 3 ಪದಕಗಳಿಗೆ ಕೊರಳೊಡ್ಡಿದಳು. ಎರಡು...