CWG 2022: ಮಹಿಳೆಯರ 100 ಮೀ ಓಟದಲ್ಲಿ ಸೆಮಿಫೈನಲ್ ಅರ್ಹತೆ ಪಡೆಯುವಲ್ಲಿ ದ್ಯುತಿ ಚಾಂದ್ ವಿಫಲ
Tuesday, August 2, 2022, 22:41 [IST]
ಮಹಿಳೆಯರ 100 ಮೀ ಓಟದಲ್ಲಿ ಭಾರತದ ದ್ಯುತಿ ಚಾಂದ್ ಸೆಮಿಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ದ್ಯುತಿ ಉತ್ತಮ ಹೋರಾಟ ನಡೆಸಿದರೂ ನಾಲ್ಕನೇ ಸ್ಥಾನ ಪಡೆದರು. ದ್ಯುತಿ ಹೀಟ್ಸ್&zw...