IND vs ENG ದ್ವಿತೀಯ ಏಕದಿನ ಪಂದ್ಯ: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಪಾಂಡ್ಯ ಮತ್ತು ರೂಟ್ ಕಣ್ಣು
Wednesday, July 13, 2022, 20:42 [IST]
ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಸದ್ಯ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ನಿನ್ನೆಯಷ್ಟೇ (ಜುಲೈ 12) ಇತ್ತಂಡಗಳ ನಡುವಿನ ಪ್ರಥಮ ಏಕದಿ...