LLC ಫೈನಲ್: ಅಮೋಘ ಗೆಲುವು ಸಾಧಿಸಿದ ಗಂಭೀರ್ ನೇತೃತ್ವದ ಇಂಡಿಯಾ ಕ್ಯಾಪಿಟಲ್ಸ್ಗೆ ಚಾಂಪಿಯನ್ ಕಿರೀಟ
Wednesday, October 5, 2022, 23:50 [IST]
ಲೆಜೆಂಡ್ಸ್ ಲೀಗ್ ಕ್ರಿಕೆಟ್ ರೋಮಾಂಚನಕಾರಿಯಾಗಿ ಅಂತ್ಯಕಂಡಿದೆ. ಎರಡನೇ ಆವೃತ್ತಿಯ ಈ ಟೂರ್ನಿಯಲ್ಲಿ ಗಂಭೀರ್ ನೇತೃತ್ವದ ಇಂಡಿಯಾ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದ...