ಸಿಎಸ್ಕೆ ನಾಯಕ ಎಂಎಸ್ ಧೋನಿ ಬಗ್ಗೆ ದೊಡ್ಡ ಹೇಳಿಕೆ ನುಡಿದ ಲುಂಗಿ ಎನ್ಗಿಡಿ; ಏನದು?
Sunday, July 17, 2022, 20:27 [IST]
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ನಾಯಕತ್ವದ ಕೌಶಲ್ಯಕ್ಕಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ. ಅವರು ಕ್ರಿಕೆಟ್ ಆಡುವ ವಿಧಾನವನ್ನೇ ಬದಲಾಯಿಸಿದವರು. ಅಲ್ಲದೇ ಎಂ...