DRS ಉಳಿಸಿಕೊಳ್ಳಲು ತನ್ನದೇ ದಾರಿ ಕಂಡುಕೊಂಡ ರಿಜ್ವಾನ್: ವರ್ಕೌಟ್ ಆಯ್ತು ಪಾಕ್ ವಿಕೆಟ್ ಕೀಪರ್ ಪ್ಲ್ಯಾನ್!!
Tuesday, October 31, 2023, 20:50 [IST]
ಡಿಸಿಶನ್ ರಿವ್ಯೂ ಸಿಸ್ಟಮ್(DRS) ಮೊರೆ ಹೋಗಲು ಯಾವುದೇ ತಂಡದ ನಾಯಕ ವಿಕೆಟ್ ಕೀಪರ್ ಮೊರೆ ಹೋಗುವುದು ಸಾಮಾನ್ಯ. ವಿಕೆಟ್ ಹಿಂದೆ ಕ್ಯಾಚ್ ಆಗಿರಬಹುದು ಅಥವಾ ಎಲ್ಬಿಡಬ್ಲ್ಯು ಆಗಿರಬಹುದ...