Ind Vs SL: ಹೇಗಿರುತ್ತೆ ವಾಂಖೆಡೆ ಪಿಚ್? ಅಬ್ಬರಿಸುತ್ತಾ ಭಾರತದ ಬ್ಯಾಟಿಂಗ್ ಪಡೆ
Wednesday, November 1, 2023, 16:54 [IST]
ಪ್ರಸಕ್ತ ಏಕದಿನ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಅಜೇಯ ಓಟವನ್ನು ಮುಂದುವರೆಸಿದೆ. ಈಗಾಗಲೇ ಟೀಮ್ ಇಂಡಿಯಾ ಆಡಿರುವ 6 ಪಂದ್ಯಗಳನ್ನೂ ಗೆದ್ದು ಬೀಗ...