ದೇವೇಂದ್ರ ಝಝಾರಿಯಾಗೆ ಪದ್ಮಭೂಷಣ: ನೀರಜ್ ಚೋಪ್ರಾ ಸಹಿತ 8 ಕ್ರೀಡಾಪಟುಗಳಿಗೆ ಪದ್ಮಶ್ರೀ ಗೌರವ
Tuesday, January 25, 2022, 21:54 [IST]
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಚೋಪ್ರಾ ಸೇರಿದಂತೆ 8 ಕ್ರೀಡಾಪಟುಗಳಿಗೆ ಪದ್ಮಶ್ರೀ ಗೌರವ ದೊರೆತಿದೆ. ದೇಶದ ಅತ್ಯುನ್ನತ ಪ್...