Babar Azam: ಶಾಹೀನ್ ಅಫ್ರಿದಿಗೆ ಶಾಕ್; ಪಾಕ್ ತಂಡದ ನಾಯಕನಾಗಿ ಬಾಬರ್ ಅಜಂ ಮರುನೇಮಕ
Sunday, March 31, 2024, 12:25 [IST]
ಕುತೂಹಲಕಾರಿ ತಿರುವಿನಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ರಾಷ್ಟ್ರೀಯ ತಂಡದ ವೈಟ್ಬಾಲ್ ನಾಯಕತ್ವದಿಂದ ಶಾಹೀನ್ ಶಾ ಅಫ್ರಿದಿಯನ್ನು ಕೆಳಗಿಳಿ...