IPL 2024: KKR vs SRH ಪಂದ್ಯದ ವೇಳೆ ಶಾರೂಖ್ ಖಾನ್ ಧೂಮಪಾನ ಮಾಡಿದ ವಿಡಿಯೋ ವೈರಲ್
Sunday, March 24, 2024, 08:58 [IST]
ಐಪಿಎಲ್ 2024 ಆರಂಭವಾಗಿದೆ. ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ಅಭಿಮಾನಿಗಳ ರಸದೌತಣ ನೀಡುತ್ತಿದೆ. ಶನಿವಾರ ಕೋಲ್ಕತ್ತಾ ಅಂಗಳದಲ್ಲಿ ಕೆಕೆಆರ್ ಭರ್ಜರಿ ಜಯ ಸಾಧಿಸಿತು. ಈ ವೇಳ...