Praggnanandhaa: ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಸೋಲಿಸಿ, ನಂ.1 ಭಾರತೀಯ ಚೆಸ್ ಆಟಗಾರನಾದ ಪ್ರಗ್ನಾನಂದ
Wednesday, January 17, 2024, 20:16 [IST]
ಬುಧವಾರ, ಜನವರಿ 17ರಂದು ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಮೆಂಟ್ನ 4ನೇ ಸುತ್ತಿನ ಪಂದ್ಯದಲ್ಲಿ ಪ್ರಸ್ತುತ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ...