Asian Games: ಮತ್ತೆ ಅಬ್ಬರಿಸಿದ ಕನ್ನಡಿಗ ಅಶ್ವಲ್ ರೈ: ಕ್ವಾ.ಫೈನಲ್ಗೆ ಭಾರತ ವಾಲಿಬಾಲ್ ತಂಡ ಪ್ರವೇಶ
Friday, September 22, 2023, 15:49 [IST]
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ವಾಲಿಬಾಲ್ ತಂಡದ ಅಬ್ಬರದ ಪ್ರದರ್ಶನ ಮುಂದುವರಿದಿದ್ದು ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದಿದೆ. ಹ್ಯಾಂಗ್ಝೂನಲ್ಲಿ ನಡೆಯುತ್ತಿ...