ಯುವರಾಜ್ ಸಿಂಗ್ಗೆ ಜನ್ಮದಿನ ಶುಭಾಶಯ ತಿಳಿಸುತ್ತಲೇ ಧೋನಿ ವಿರುದ್ಧ ಹರಿಹಾಯ್ದ ಗೌತಮ್ ಗಂಭೀರ್!
Tuesday, December 12, 2023, 16:09 [IST]
ಭಾರತ ಕ್ರಿಕೆಟ್ ತಂಡ ನಿರ್ಮಿಸಿದ ಶ್ರೇಷ್ಠ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಇಂದು (ಮಂಗಳವಾರ, ಡಿಸೆಂಬರ್ 12) ತಮ್ಮ 42ನೇ ಜನ್ಮದಿನವನ್ನು ಆಚರಿಸಿಕೊಳ್...