ನಿಮ್ಮ ಪರಂಪರೆಯನ್ನು ವಿಶ್ವ ನೆನಪಿಟ್ಟುಕೊಳ್ಳಲಿದೆ: ರೋಹಿತ್ ಶರ್ಮಾ ಬಗ್ಗೆ ಆಕಾಶ್ ಚೋಪ್ರ ಮೆಚ್ಚುಗೆಯ ಸುರಿಮಳೆ
Thursday, November 16, 2023, 14:39 [IST]
ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯ ಫೈನಲ್ಗೆ ಪ್ರವೇಶ ಪಡೆದ ಬಳಿಕ ಆಕಾಶ್ ಚೋಪ್ರ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬುಧವಾರ ನಡೆದ ಸೆಮ...