IPL 2023: ದೀಪಕ್ ಚಹಾರ್ ಬದಲಿಗೆ ಸಿಎಸ್ಕೆ ತಂಡದಲ್ಲಿ ಸ್ಥಾನ ಪಡೆಯಬಹುದಾದ 2 ಆಟಗಾರರು
Monday, April 10, 2023, 21:30 [IST]
2023ರ ಐಪಿಎಲ್ನ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವೇಗಿ ದೀಪಕ್ ಚಹಾರ್ ಗಾಯಗೊಂಡ ಕಾರಣ, ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕ...