IND vs SA: 'ಈ ಮಗು ಟೆಸ್ಟ್ ಕ್ರಿಕೆಟ್ಗೆ ಸಿದ್ಧವಾಗಿಲ್ಲ'; ಪ್ರಸಿದ್ಧ್ ಕೃಷ್ಣ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ ಮಾಜಿ ವೇಗಿ
Sunday, December 31, 2023, 13:47 [IST]
ಈ ವರ್ಷದ ಕೊನೆಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಅವರು ದುಬಾರಿ ಬೌಲರ್ ಆಗಿ ಕಂಡು ಬಂದರು ಮ...