KPL ಕ್ರಿಕೆಟ್ ಬೆಟ್ಟಿಂಗ್, ಹೈಗ್ರೌಂಡ್ಸ್ ಪೊಲೀಸರಿಂದ ಹರೀಶ, ಮಹೇಶ ಬಂಧನ
Sunday, August 18, 2019, 16:19 [IST]
ಬೆಂಗಳೂರು, ಆಗಸ್ಟ್ 18: ಕರ್ನಾಟಕ ಪ್ರಿಮೀಯರ್ ಲೀಗ್-2019 ಕ್ರಿಕೆಟ್ ಪಂದ್ಯಾವಳಿಗೂ ಕ್ರಿಕೆಟ್ ಬೆಟ್ಟಿಂಗ್ ಬಿಸಿ ತಟ್ಟಿದೆ. ಕೆಪಿಎಲ್ ಆರಂಭವಾಗುತ್ತಿದ್ದಂತೆ ಬೆಟ್ಟಿಂಗ್ ಜಾಲ ಚುರುಕಾ...