ಐಪಿಎಲ್ 2022: ಟ್ರೋಫಿ ಗೆದ್ದರೂ ಈ ನಾಲ್ವರಿಗೆ ಗುಜರಾತ್ ಟೈಟನ್ಸ್ ಗೇಟ್ಪಾಸ್ ನೀಡೋದು ಬಹುತೇಕ ಖಚಿತ!
Tuesday, May 31, 2022, 20:51 [IST]
ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಆಗಿ ಮೆರೆದಿದೆ. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಜಿಟಿ ಫೈನಲ್ ಪಂದ್...