ಬೆಲಿಂಡಾ ಕ್ಲಾರ್ಕ್ ಕಂಚಿನ ಪ್ರತಿಮೆ ಅನಾವರಣ : ಈ ಗೌರವ ಪಡೆದ ಮೊದಲ ಮಹಿಳಾ ಕ್ರಿಕೆಟರ್
Thursday, January 5, 2023, 12:59 [IST]
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ವಿಶೇಷ ಗೌರವ ನೀಡಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್ಸಿಜಿ) ಆವರಣದಲ್ಲಿ ಕಂ...