ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೂಡಲೇ ಐಸಿಸಿ ತೊರೆಯಲಿದ್ದಾರೆ ಅಮಾನತಾದ ಸಿಇಒ ಮನು ಸಾಹ್ನಿ

Suspended ICC CEO Manu Sawhney To Leave ICC With Immediate Effect

ಅಬುಧಾಬಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಸಿಇಒ ಆಗಿದ್ದ ಮನು ಸಾಹ್ನಿ ಕೂಡಲೇ ಐಸಿಸಿ ತೊರೆಯಲಿದ್ದಾರೆ. ತನ್ನ ವಿರುದ್ಧ ದುರ್ನಡವಳಿಕೆ ಆರೋಪ ಕೇಳಿ ಬಂದ 4 ತಿಂಗಳ ಬಳಿಕ ಗುರುವಾರ (ಜುಲೈ 8) ಸಾಹ್ನಿ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಐಸಿಸಿ ಆಂತರಿಕ ತನಿಖೆಯ ವೇಳೆ ಮನು ತಪ್ಪಿತಸ್ಥರಂತೆ ಕಂಡುಬಂದಿದ್ದರು.

ಶ್ರೀಲಂಕಾದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್‌ಗೆ ಕೊರೊನಾ ಪಾಸಿಟಿವ್ಶ್ರೀಲಂಕಾದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್‌ಗೆ ಕೊರೊನಾ ಪಾಸಿಟಿವ್

"ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನು ಸಾಹ್ನಿ ಈ ಕೂಡಲೇ ಸಂಸ್ಥೆಯನ್ನು ತೊರೆಯಲಿದ್ದಾರೆ. ಐಸಿಸಿ ಬೋರ್ಡ್ ಲೀಡರ್‌ಶಿಪ್ ಟೀಮ್ ಬೆಂಬಲಿತ ಜೆಫ್ ಅಲ್ಲಾರ್ಡೈಸ್ ಹಂಗಾಮಿ ಸಿಇಒ ಆಗಿ ಮುಂದುವರೆಯಲಿದ್ದಾರೆ.," ಎಂದು ಐಸಿಸಿ ತಿಳಿಸಿದೆ.

ಸಹೋದ್ಯೋಗಿಗಳೊಂದಿಗಿನ ದುರ್ನಡವಳಿಕೆಯ ಬಗ್ಗೆ ಪರಿಶೀಲನೆ ನಡೆದ ಬಳಿಕ ಸಾಹ್ನಿ ಅವರನ್ನು ಕಳೆದ ಮಾರ್ಚ್‌ನಲ್ಲಿ ರಜೆಯಲ್ಲಿ ಕಳುಹಿಸಲಾಗಿತ್ತು. ಕಳೆದ ವರ್ಷ ಹೊಸ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗಿನಿಂದ 56 ವರ್ಷ ವಯಸ್ಸಿನ ಸಾಹ್ನಿ ಒತ್ತಡದಲ್ಲಿದ್ದರು.

ಟೀಮ್ ಇಂಡಿಯಾದ ಭವಿಷ್ಯದ ನಾಯಕನ ಹೆಸರಿಸಿದ ಯುವರಾಜ್ ಸಿಂಗ್ಟೀಮ್ ಇಂಡಿಯಾದ ಭವಿಷ್ಯದ ನಾಯಕನ ಹೆಸರಿಸಿದ ಯುವರಾಜ್ ಸಿಂಗ್

ವಿರಾಟ್ ಕೊಹ್ಲಿ ಮಾತಿಗೆ ಕಿಂಚಿತ್ತೂ ಬೆಲೆ ಕೊಡ್ತಿಲ್ಲ BCCI | Oneindia Kannada

2019ರಲ್ಲಿ ಐಸಿಸಿ ವಿಶ್ವಕಪ್ ನಂತರ 2022ರವರೆಗೆ ಅಧಿಕಾರಾವಧಿಯಲ್ಲಿ ಡೇವ್ ರಿಚರ್ಡ್‌ಸನ್‌ ಸ್ಥಾನಕ್ಕೆ ಬಂದಿದ್ದ ಸಾಹ್ನಿ, ವಿವಿಧ ನೀತಿ ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಭಾವಿ ಕ್ರಿಕೆಟ್ ಮಂಡಳಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ ಅನ್ನೋದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದು.

Story first published: Thursday, July 8, 2021, 23:13 [IST]
Other articles published on Jul 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X