PBKS VS CSK: ಹೆಡ್ ಪ್ರೊಟೆಕ್ಷನ್ ಧರಿಸಿ ಬೌಲಿಂಗ್ ಮಾಡಿದ ರಿಷಿ ಧವನ್
Monday, April 25, 2022, 23:19 [IST]
ಆರು ವರ್ಷಗಳ ಬಳಿಕ ಐಪಿಎಲ್ಗೆ ಮರಳಿದ ರಿಷಿ ಧವನ್ ಮುಂಬೈನ ವಾಂಖೆಡೆ ಮೈದಾನದಲ್ಲಿ ತಮ್ಮ ವಿಭಿನ್ನ ರೀತಿಯ ಶಿರಾಸ್ತ್ರ ಮೂಲಕ ಗಮನ ಸೆಳೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ...