IPL 2024: ಗುಜರಾತ್ ಟೈಟನ್ಸ್ಗೆ ಶುಭ ಸುದ್ದಿ ನೀಡಿದ ಮಿಲ್ಲರ್; ಗೇಲ್, ಕೊಹ್ಲಿ ಪಟ್ಟಿಗೆ ಸೇರಿದ ಸೌತ್ ಆಫ್ರಿಕಾ ಬ್ಯಾಟರ್
Thursday, February 8, 2024, 16:00 [IST]
ಬುಧವಾರ, ಜನವರಿ 7ರಂದು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್ನಲ್ಲಿ 10,000 ರನ್ ಪೂರೈಸಿದರು ಮತ್ತು ಈ ಸಾಧನೆ ಮಾಡಿದ ಮೊದಲ ದಕ್ಷಿಣ ಆಫ್ರಿಕಾದ ಬ್ಯಾಟ...