ಕೊರೊನಾಗೆ ಅಂತಾರಾಷ್ಟ್ರೀಯ ಕ್ರೀಡಾಪಟು ಕುಪ್ಪೂರು ಗೋಪಾಲಪ್ಪ ಬಲಿ Wednesday, May 26, 2021, 19:53 [IST] ಕೋಲಾರ: ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೇಷ್ಠ ರೈಡರ್ ಪುರಸ್ಕಾರ ಪಡೆದ ಕ್ರೀಡಾಪಟು ಕುಪ್ಪೂರು ಗೋಪಾಲಪ್ಪ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ. ಗೋಪ...
ಭುವನೇಶ್ವರ್ ತಂದೆ ನಿಧನಕ್ಕೆ ಸನ್ರೈಸರ್ಸ್ ಹೈದರಾಬಾದ್ ಸಂತಾಪ Thursday, May 20, 2021, 23:01 [IST] ನವದೆಹಲಿ: ಟೀಮ್ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ಗುರುವಾರ (ಮೇ 20) ನಿಧನರಾಗಿದ್ದಾರೆ. 63ರ ಹರೆಯದ ಪಾಲ್ ಸುದೀರ್ಘ ಸಮಯದಿಂದ...
ಪ್ರಿಯಾ ತಾಯಿ ಕೋವಿಡ್-19ಗೆ ಬಲಿ, ಆಟಗಾರ್ತಿಯರಿಂದ ಸಂತಾಪ Wednesday, May 19, 2021, 16:49 [IST] ನವದೆಹಲಿ: ಭಾರತೀಯ ವನಿತಾ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಿಯಾ ಪೂನಿಯಾ ಅವರ ತಾಯಿ ಸರೋಜಾ ಮೇ 18ರ ಮಂಗಳವಾರ ಕೋವಿಡ್-19 ಸೋಂಕಿನ ಕಾರಣ ಮೃತರಾಗಿದ್ದಾರೆ. ದುಃಖದಲ್ಲಿರುವ ಪೂನಿಯಾಗ...
ಬಿಸಿಸಿಐ ಮಾಜಿ ಆಯ್ಕೆದಾರ ಕಿಶನ್ ರುಂಗ್ತಾ ಕೊರೊನಾವೈರಸ್ಗೆ ಬಲಿ Sunday, May 2, 2021, 16:44 [IST] ಜೈಪುರ್: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಆಯ್ಕೆ ಸಮಿತಿಯಲ್ಲಿದ್ದ ಕಿಶನ್ ರುಂಗ್ತಾ ಕೊರೊನಾವೈರಸ್ಗೆ ಬಲಿಯಾಗಿದ್ದಾರೆ. ಜೈಪುರ್ನ ಆಸ್ಪತ...
ಒಲಿಂಪಿಕ್ ಪದಕ ವಿಜೇತ ಸೈಕ್ಲಿಸ್ಟ್ ರೈಸ್ಜಾರ್ಡ್ ಸುರ್ಕೊವ್ಸ್ಕಿ ನಿಧನ Monday, February 1, 2021, 21:05 [IST] ವಾರ್ಸಾ: ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಸೈಕ್ಲಿಸ್ಟ್, ಪೋಲ್ಯಾಂಡ್ನ ಅಥ್ಲೀಟ್ ರೈಸ್ಜಾರ್ಡ್ ಸುರ್ಕೊವ್ಸ್ಕಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ...
ಅಪರೂಪದ ಖಾಯಿಲೆಗೆ ಭಾರತದ ಮಾಜಿ ಗೋಲ್ ಕೀಪರ್ ಪ್ರಶಾಂತ ಬಲಿ Tuesday, January 26, 2021, 19:20 [IST] ಕೋಲ್ಕತ್ತಾ: ಭಾರತ ಫುಟ್ಬಾಲ್ ತಂಡದ ಗೋಲ್ ಕೀಪರ್ ಆಗಿದ್ದ ಪ್ರಶಾಂತ್ ಡೋರ ಅವರು ಅಪರೂಪದ ಖಾಯಿಲೆಗೆ ಬಲಿಯಾಗಿದ್ದಾರೆ. ಕೋಲ್ಕತ್ತಾ ಮೈದಾನ್ನಲ್ಲಿ ಮೂರು ದೊಡ್ಡ ಕ್ಲಬ್ಗಳ...
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ನಿಧನ Saturday, January 16, 2021, 09:53 [IST] ಮುಂಬೈ: ಟೀಮ್ ಇಂಡಿಯಾದ ಆಲ್ ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಅವರು ನಿಧನರಾಗಿದ್ದಾರೆ. ಸದ್ಯ ಸೈಯ್ಯದ್ ಮುಷ್ತಾಕ್ ಅಲಿ...
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಕಾಲಿನ್ ಮೆಕ್ಡೊನಾಲ್ಡ್ ನಿಧನ Monday, January 11, 2021, 15:28 [IST] ಮೆಲ್ಬರ್ನ್: ಆಸ್ಟ್ರೇಲಿಯಾ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಕಾಲಿನ್ ಮೆಕ್ಡೊನಾಲ್ಡ್ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು....
WWE ರಿಂಗ್ನ ಲ್ಯೂಕ್ ಹಾರ್ಪರ್ ಖ್ಯಾತಿಯ ಜಾನ್ ಹ್ಯೂಬರ್ ನಿಧನ Sunday, December 27, 2020, 18:07 [IST] ವಾಷಿಂಗ್ಟನ್: ಅಮೆರಿಕಾದ ವೃತ್ತಿಪರ ರಸ್ಲರ್, ವರ್ಲ್ಡ್ ರಸ್ಲಿಂಗ್ ಎಂಟರ್ಟೇನ್ಮೆಂಟ್ (WWE) ರಿಂಗ್ನಲ್ಲಿ ಲ್ಯೂಕ್ ಹಾರ್ಪರ್ ಎಂದೇ ಖ್ಯಾತರಾಗಿದ್ದ ದೈತ್ಯ ದೇಹಿ ಜಾನ್ ಹ್ಯೂಬರ...
'ಹಿಂದ್ ಕೇಸರಿ' ಖ್ಯಾತ ರಸ್ಲರ್ ಶ್ರೀಪತಿ ಖಂಚ್ನಾಲೆ ನಿಧನ Monday, December 14, 2020, 19:53 [IST] ಪುಣೆ: 1959ರಲ್ಲಿ ಪ್ರತಿಷ್ಠಿತ 'ಹಿಂದ್ ಕೇಸರಿ' ಪ್ರಶಸ್ತಿ ಗೆದ್ದಿದ್ದ ಭಾರತದ ಖ್ಯಾತ ರಸ್ಲರ್ ಶ್ರೀಪತಿ ಖಂಚ್ನಾಲೆ ಸೋಮವಾರ (ಡಿಸೆಂಬರ್ 14) ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲ...