ದೇವಧರ್ ಟ್ರೋಫಿ 2023 ಫೈನಲ್: ಕುನ್ನುಮ್ಮಲ್ ಭರ್ಜರಿ ಶತಕ; ಪೂರ್ವ ವಲಯ ಸೋಲಿಸಿ ಪ್ರಶಸ್ತಿ ಗೆದ್ದ ದಕ್ಷಿಣ ವಲಯ
Thursday, August 3, 2023, 23:46 [IST]
ಗುರುವಾರ, ಆಗಸ್ಟ್ 3ರಂದು ಪುದುಚೇರಿಯಲ್ಲಿ ನಡೆದ 2023ರ ದೇವಧರ್ ಟ್ರೋಫಿ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ವಿರುದ್ಧ 45 ರನ್ಗಳಿಂದ ಗೆಲುವು ಸಾಧಿಸಿದ ದಕ್ಷಿಣ...