ಟಿ20 ವಿಶ್ವಕಪ್ಗೆ ಈತ ಬೇಕೇ ಬೇಕು: ಹರ್ಭಜನ್ ಸಿಂಗ್ ಹೇಳಿದ ಆ ಆಟಗಾರ ಯಾರು?
Friday, May 13, 2022, 17:51 [IST]
ಈ ಬಾರಿಯ ಐಪಿಎಲ್ನಲ್ಲಿ ಆಟಗಾರರ ಪ್ರದರ್ಶನ ಮುಂಬರುವ ಟಿ20 ವಿಶ್ವಕಪ್ನ ದೃಷ್ಟಿಯಿಂದ ಬಹಳಷ್ಟು ಪ್ರಮುಖ ಪಾತ್ರವನ್ನು ವಹಿಸಿಕೊಳ್ಳುತ್ತದೆ. ಅದರಲ್ಲೂ ಕೆಲ ಯುವ ಆಟಗಾರರು ಅದ್ಭ...