ಸೋತ ಪಾಕಿಸ್ತಾನಕ್ಕೆ ಮತ್ತೆರಡು ಬರೆ: ಏಷ್ಯಾಕಪ್ ಉಳಿದ ಪಂದ್ಯಗಳಿಗೆ ಇಬ್ಬರು ಸ್ಟಾರ್ಗಳು ಅಲಭ್ಯ ಸಾಧ್ಯತೆ!!
Tuesday, September 12, 2023, 15:12 [IST]
ಭಾರತದ ವಿರುದ್ಧ ಸೋಲು ಅನುಭವಿಸಿರುವ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಸಂಕಷ್ಟದಲ್ಲಿದೆ. ಕೊನೆಯ ಒಂದು ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಬೇಕಾದ ಅನಿವಾರ್ಯತೆ...