ಮತ್ತೊಂದು ವಿಶ್ವಕಪ್ ಆಡಲು ರೋಹಿತ್ ಶರ್ಮಾ ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್; ಆದರೆ, ಒಂದು ಕಂಡೀಶನ್ ಅಪ್ಲೈ!
Sunday, November 26, 2023, 11:42 [IST]
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ನಲ್ಲಿ ಮುಗ್ಗರಿಸಿತು. ಈ ಮೂಲಕ 12 ವರ್ಷಗಳ ಬಳಿಕ ವಿಶ್ವಕಪ...