ಮುಂದುವರಿದ ಕ್ವಿಂಟನ್ ಡಿಕಾಕ್ ಅಬ್ಬರ: ಇದೊಂದೇ ವಿಶ್ವಕಪ್ನಲ್ಲಿ 4ನೇ ಶತಕ ಸಿಡಿಸಿದ ದ. ಆಫ್ರಿಕಾ ಕ್ರಿಕೆಟಿಗ
Wednesday, November 1, 2023, 18:10 [IST]
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಅಬ್ಬರದ ಪ್ರದರ್ಶನ ಮುಂದುವರಿದಿದೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್...