IND vs WI 3rd T20: ಟೀಂ ಇಂಡಿಯಾ ಗೆಲುವಿಗೆ 165ರನ್ ಟಾರ್ಗೆಟ್
Tuesday, August 2, 2022, 23:36 [IST]
ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಟೀಂ ಇಂಡಿಯಾಗೆ 165ರನ್ ಟಾರ್ಗೆಟ್ ನೀಡಿದೆ. ಸೇಂಟ್ ಕಿಟ್ಸ್ನ ವಾರ್ನರ್ ಪಾರ...