ಚಿನ್ನ ಮಾತ್ರ ಅಲ್ಲ.. ನೀರಜ್ ಚೋಪ್ರ ಗುರಿಯೇ ಬೇರೆ: ಐತಿಹಾಸಿಕ ಸಾಧನೆ ಮಾಡಿದರೂ ಚಾಂಪಿಯನ್ಗೆ ಇಲ್ಲ ಸಮಾಧಾನ!!
Monday, August 28, 2023, 13:49 [IST]
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪರವಾಗಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ಮತ್...