ಏಷ್ಯಾಕಪ್ 2018: ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ ಗೆಲುವು ಯಾರಿಗೆ?
Friday, September 21, 2018, 12:23 [IST]
ದುಬೈ, ಸೆಪ್ಟೆಂಬರ್ 21: ಭಾರತ-ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಅಂಗಳದ ವೈಷಮ್ಯ ಐತಿಹಾಸಿಕ ಆದರೆ ಬಾಂಗ್ಲಾದೇಶ ಸಹ ಭಾರತದೊಂದಿಗೆ ಕ್ರಿಕೆಟ್ ಅಂಗಳದಲ್ಲಿ ವೈಷಮ್ಯ ಸಾಧಿಸಲು ಹ...