ಐಎಸ್ಎಲ್: ಎಫ್ಸಿ ಗೋವಾ vs ಒಡಿಶಾ ಎಫ್ಸಿ ಪಂದ್ಯ ಡ್ರಾದಲ್ಲಿ ಅಂತ್ಯ
Friday, December 24, 2021, 22:52 [IST]
ಇಂಡಿಯನ್ ಸೂಪರ್ ಲೀಗ್ನ 40ನೇ ಮುಖಾಮುಖಿಯಲ್ಲಿ ಇಂದು ಎಫ್ಸಿ ಗೋವಾ ಹಾಗೂ ಒಡಿಶಾ ಎಫ್ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ ಒಂದೊಂದು ಗೋಲು ಗಳ...