IND vs ENG: 92 ವರ್ಷಗಳ ಭಾರತ ಟೆಸ್ಟ್ ಇತಿಹಾಸದಲ್ಲಿ ಬೃಹತ್ ದಾಖಲೆ ಬರೆದ ಕುಲದೀಪ್ ಯಾದವ್!
Thursday, March 7, 2024, 19:31 [IST]
ಗುರುವಾರ, ಮಾರ್ಚ್ 7ರಂದು ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ಭಾರತ ತಂಡದ ಪರ ಸ್ಪಿನ್ನರ್ ಕುಲದೀಪ್ ಯಾದವ್ 5 ವಿಕೆಟ್ ...