ಪ್ರೊ ಕಬಡ್ಡಿ ಲೀಗ್: ಬೆಂಗಾಲ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲಿ ಉಳಿದ ಡೆಲ್ಲಿ!
Tuesday, October 1, 2019, 04:53 [IST]
ಪಂಚಕುಲ, ಅಕ್ಟೋಬರ್ 1: ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಸೀಸನ್ನ ಅಗ್ರಸ್ಥಾನಿ ತಂಡವಾಗಿ ದಬಾಂಗ್ ಡೆಲ್ಲಿ ಕೆಸಿ ಮಿನುಗಿದೆ. ಸೋಮವಾರ (ಸೆಪ್ಟೆಂಬರ್ 30) ನಡೆದ ಪಂದ್ಯದಲ್ಲಿ ಬೆಂಗಾಲ್ ವ...