ವಿಚಿತ್ರ.. ವಿಪರ್ಯಾಸ...: ಬಾಂಗ್ಲಾದೇಶದ ಆಟಗಾರ ಔಟಾದ ರೀತಿ ಭಾರೀ ವೈರಲ್!: ವಿಡಿಯೋ ನೋಡಿ
Tuesday, September 26, 2023, 20:34 [IST]
ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾದ ಬಳಿಕ ಎರಡನೇ ಪಂದ್ಯದಲ್ಲಿ ಪ್ರವಾಸ ನ್ಯೂಜಿಲೆಂಡ...