ಯುದ್ಧಪೀಡಿತ ಉಕ್ರೇನ್ ಮಕ್ಕಳ ಶಿಕ್ಷಣಕ್ಕೆ 5 ಲಕ್ಷ ಡಾಲರ್ ದೇಣಿಗೆ ನೀಡಿದ ಟೆನಿಸ್ ದಿಗ್ಗಜ ರೋಜರ್ ಫೆಡರರ್
Saturday, March 19, 2022, 14:55 [IST]
20 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡೆಯ, ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ರಷ್ಯಾದೊಂದಿಗಿನ ಯುದ್ಧದಿಂದ ತೀವ್ರವಾಗಿ ನಲುಗಿರುವ ಉಕ್ರೇನ್ಗೆ ಬೆಂಬಲ ಘೋಷಿ...