ಗಾಯದ ಸಮಸ್ಯೆಯಿಂದ ಫ್ರೆಂಚ್ ಓಪನ್ನಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್
Wednesday, September 30, 2020, 21:11 [IST]
ಟೆನಿಸ್ ಲೋಕದ ದಿಗ್ಗಜೆ, 23 ಬಾರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಫ್ರೆಂಚ್ ಓಪನ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ...