ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್‌ಗೆ 23 ಗ್ರ್ಯಾಂಡ್‌ಸ್ಲ್ಯಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಸಿದ್ಧ

23-time major champ Serena Williams ready to play US Open

ನ್ಯೂಯಾರ್ಕ್, ಜೂನ್ 18: ಕೊರೊನಾ ವೈರಸ್ ಕಾರಣ ಪ್ರಮುಖ ಟೆನಿಸ್ ತಾರೆಯರು ಯುಎಸ್ ಓಪನ್‌ನಲ್ಲಿ ಆಡಲು ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ, 23 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಅಮೆರಿಕಾದ ಬಲಿಷ್ಠ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಾನು ಯುಎಸ್ ಓಪನ್‌ನಲ್ಲಿ ಆಡಲು ಕಾತರಳಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿ

38ರ ಹರೆಯದ ಸೆರೆನಾ ವಿಲಿಯಮ್ಸ್ ಕಳೆದೆರಡೂ ವರ್ಷಗಳಲ್ಲಿ ಫ್ಲಶಿಂಗ್ ಮೆಡೋವ್ಸ್ ಎಂದು ಕರೆಯಲಾಗುವ ಯುಎಸ್ ಓಪನ್‌ನಲ್ಲಿ ರನ್ನರ್ಸ್ ಪ್ರಶಸ್ತಿ ಜಯಿಸಿದ್ದರು. ಇದಕ್ಕೂ ಮುನ್ನ ಸೆರೆನಾ ಒಟ್ಟಿಗೆ 6 ಬಾರಿ ಇದೇ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಮಿನುಗಿದ್ದರು.

ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!

ಪ್ರತೀ ಸೀಸನ್‌ನಲ್ಲೂ ನಡೆಯುವ ನಾಲ್ಕನೇ ಮತ್ತು ಅಂತಿಮ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿ ಯುಎಸ್ ಓಪನ್. ಈ ಬಾರಿಯ ಯುಎಸ್ ಓಪನ್ ವೀಕ್ಷಕರಿಲ್ಲದ ಸ್ಟೇಡಿಯಂನಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿದೆ. ಇದು 2020ರಲ್ಲಿ ಆಸ್ಟ್ರೇಲಿಯಾ ಓಪನ್‌ ಗಳಿಕ ನಡೆಯುತ್ತಿರುವ ಎರಡನೇ ಪ್ರಮುಖ ಟೆನಿಸ್ ಟೂರ್ನಿ. ಆಸ್ಟ್ರೇಲಿಯಾ ಓಪನ್ ಫೆಬ್ರವರಿಯಲ್ಲಿ ನಡೆದಿತ್ತು.

'ಸಚಿನ್, ದ್ರಾವಿಡ್‌ನಂತ ದೊಡ್ಡ ಆಟಗಾರರಿಂದಾಗಿ ನಾನೂ ಯುವಿ ಹೆಚ್ಚು ಟೆಸ್ಟ್ ಆಡಿಲ್ಲ'ಸಚಿನ್, ದ್ರಾವಿಡ್‌ನಂತ ದೊಡ್ಡ ಆಟಗಾರರಿಂದಾಗಿ ನಾನೂ ಯುವಿ ಹೆಚ್ಚು ಟೆಸ್ಟ್ ಆಡಿಲ್ಲ

ಕೊರೊನಾ ವೈರಸ್ ಕಾರಣ ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಮುಂದೂಡಲ್ಪಟ್ಟಿದೆ. ಇದು ಯುಎಸ್ ಓಪನ್‌ ಆರಂಭಗೊಂಡ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ವಿಂಬಲ್ಡನ್ ಟೂರ್ನಿ 1945ರ ಬಳಿಕ ಇದೇ ಚೊಚ್ಚಲ ಬಾರಿಗೆ ರದ್ದಾಗಿದೆ.

Story first published: Thursday, June 18, 2020, 12:43 [IST]
Other articles published on Jun 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X