ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡ್ತಾರಾ, ಇಲ್ವಾ?

IPL 2021: MS Dhoni confirms he wont retire after this IPL season

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂಎಸ್ ಧೋನಿ ಕಳೆದೆರಡು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಈ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ. ಧೋನಿ ಕೂಡ ಕೊಂಚ ಚೇತರಿಕೆ ತೋರಿಸಿದ್ದಾರೆ. ಆದರೆ ಗಮನಾರ್ಹ ಎನ್ನುವಂತ ಪ್ರದರ್ಶನ ನೀಡುತ್ತಿಲ್ಲ.

ಈ ಚಾನೆಲ್‌ಗಳಲ್ಲಿ ಏಕಕಾಲಕ್ಕೆ ಎರಡು ಐಪಿಎಲ್ ಪಂದ್ಯಗಳ ನೇರ ಪ್ರಸಾರ!ಈ ಚಾನೆಲ್‌ಗಳಲ್ಲಿ ಏಕಕಾಲಕ್ಕೆ ಎರಡು ಐಪಿಎಲ್ ಪಂದ್ಯಗಳ ನೇರ ಪ್ರಸಾರ!

ಚೆನ್ನೈ ಸೂಪರ್ ಕಿಂಗ್ಸ್‌ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ 18 ಎಸೆತಗಳನ್ನು ಬಳಸಿಕೊಂಡಿದ್ದರು. ಆದರೆ ಇದಕ್ಕೆ 27 ಎಸೆತಗಳನ್ನು ಬಳಸಿಕೊಂಡಿದ್ದರು. 6ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಧೋನಿಗೆ ಪಂದ್ಯ ಗೆಲ್ಲಿಸಲು ಅವಕಾಶವಿತ್ತು. ಆದರೆ ಬಾಲ್ ವೇಸ್ಟ್ ಮಾಡಿದ್ದರಿಂದ ಸಿಎಸ್‌ಕೆ ಹೆಚ್ಚು ರನ್ ಗಳಿಸದೆ ಪಂದ್ಯ ಗೆಲ್ಲುವ ಸಾಧ್ಯತೆಯನ್ನೇ ಕೈ ತಪ್ಪಿಸಿಕೊಂಡಿತ್ತು.

ಈ ಪಂದ್ಯದ ಬಳಿಕ ಧೋನಿ ಫಾರ್ಮ್‌ ಬಗ್ಗೆ ಮಾತುಗಳು ಕ್ರಿಕೆಟ್‌ ವಲಯದಲ್ಲಿ ಚರ್ಚೆಗೀಡಾಗಿದೆ. ಮುಂದಿನ ಸೀಸನ್‌ನಲ್ಲಿ ಧೋನಿ ಆಡೋದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ಹಂತದಲ್ಲಿ ಧೋನಿ ಈ ಸೀಸನ್‌ ಬಳಿಕ ನಿವೃತ್ತಿ ಘೋಷಿಸುವ ರೀತಿಯಲ್ಲಿ ಮಾತನಾಡಿದ್ದರು. ಆದರೆ ಆ ಹೇಳಿಕೆಗೆ ಸಂಬಂಧಿಸಿ ಧೋನಿ ಈಗ ಸ್ಪಷ್ಟನೆ ನೀಡಿದ್ದಾರೆ. ಧೋನಿ ಬದಲು ಸಿಎಸ್‌ಕೆ ಮೂಲ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಹರ್ಷಲ್ ಪಟೇಲ್ ಈ ಆವೃತ್ತಿಯ ಶ್ರೇಷ್ಠ ಬೌಲರ್ ಎಂದು ಹೊಗಳಿದ ಗೌತಮ್ ಗಂಭೀರ್ಹರ್ಷಲ್ ಪಟೇಲ್ ಈ ಆವೃತ್ತಿಯ ಶ್ರೇಷ್ಠ ಬೌಲರ್ ಎಂದು ಹೊಗಳಿದ ಗೌತಮ್ ಗಂಭೀರ್

Virat Kohli SRH ವಿರುದ್ಧ ಪಂದ್ಯ ಸೋತ ನಂತರ ಹೇಳಿದ್ದೇನು | Oneindia Kannada

ಈ ಐಪಿಎಲ್ ಸೀಸನ್‌ ಬಳಿಕ ಕೂಲ್ ಕ್ಯಾಪ್ಟನ್ ಧೋನಿ ಐಪಿಎಲ್‌ನಿಂದ ನಿವೃತ್ತಿ ಹೊಂದುತ್ತಿದ್ದಾರಾ ಇಲ್ಲವಾ ಎನ್ನುವ ಬಗ್ಗೆ ಸಿಎಸ್‌ಕೆ ಮೂಲ ಸ್ಪಷ್ಟನೆ ನೀಡಿದೆ. ಈ ಬಾರಿಯ ಐಪಿಎಲ್ ಮುಕ್ತಾಯದ ಬಳಿಕ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗುತ್ತಿಲ್ಲ. ಮುಂದಿನ ಸೀಸನ್‌ನಲ್ಲೂ ಧೋನಿ ಆಡುತ್ತಾರೆ ಎಂದು ತಿಳಿದು ಬಂದಿದೆ.

Story first published: Wednesday, October 6, 2021, 23:05 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X