ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS
For Daily Alerts

ಧೋನಿಗೆ ಸಿಗುತ್ತಿದ್ದ ಸಂಬಳ ವಿವರ ಬಹಿರಂಗಪಡಿಸಿದ ಮೋದಿ

ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕರಾಗಿ ಎಂಎಸ್ ಧೋನಿ ಅವರಿಗೆ ಸಿಗುತ್ತಿದ್ದ ಸಂಬಳ, ಆಫರ್ ಲೆಟರ್ ವಿವರಗಳನ್ನು ಐಪಿಎಲ್ ನ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಬಹಿರಂಗಪಡಿಸಿದ್ದಾರೆ.

By Mahesh

ಲಂಡನ್, ಮೇ 09: ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕರಾಗಿ ಎಂಎಸ್ ಧೋನಿ ಅವರಿಗೆ ಸಿಗುತ್ತಿದ್ದ ಸಂಬಳ, ಆಫರ್ ಲೆಟರ್ ವಿವರಗಳನ್ನು ಐಪಿಎಲ್ ನ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಬಹಿರಂಗಪಡಿಸಿದ್ದಾರೆ.

ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪರ ಆಡುವುದಕ್ಕಿಂತ ತಂಡದ ಒಡೆತನ ಹೊಂದಿದ್ದ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ನ ಉದ್ಯೋಗಿಯಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

IPL: Lalit Modi reveals MS Dhoni's offer letter and salary details on social media

ಧೋನಿ ಅವರಿಗೆ ಚೆನ್ನೈನ ಕಾರ್ಪೊರೇಟ್ ಕಚೇರಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಹುದ್ದೆಯನ್ನು ನೀಡಲಾಗಿತ್ತು. ಜುಲೈ 2012ರಲ್ಲಿ ಈ ಬಗ್ಗೆ ಆಫರ್ ಲೆಟರ್ ಗೆ ಧೋನಿ ಸಹಿ ಹಾಕಿದ್ದಾರೆ.

‪It seems only in #india #contempt after contempt continues by the #old #guards of @bcci - How ? My best guess is #northblock‬. But most #puzzling is this #employment #contract of #MSD - WHY ? he earns 100's of crores a year will he #agree to be #SRINI'S #employee. bet there are many such contracts. 😳😳😳

A post shared by Lalit Modi (@lalitkmodi) on <time style=" font-family:Arial,sans-serif; font-size:14px; line-height:17px;" datetime="2017-05-08T08:23:15+00:00">May 8, 2017 at 1:23am PDT</time>

ಧೋನಿ ಅವರ ಸಂಬಳ 43, 000 ಪ್ರತಿ ತಿಂಗಳಿಗೆ ಎಂದು ನಿಗದಿ ಮಾಡಲಾಗಿತ್ತು. ತುಟ್ಟಿಭತ್ಯೆ 21, 790 ರು ಹಾಗೂ ವಿಶೇಷ ಭತ್ಯೆ 20,000 ರು ನೀಡಲಾಗುತ್ತಿತ್ತು ಎಂದು ಲಲಿತ್ ಮೋದಿ ಹೇಳಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X