ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿದಿರಿನ ಬ್ಯಾಟ್ ನಿರಾಕರಿಸಿದ ಮೇರಿಲೆಬೋನ್ ಕ್ರಿಕೆಟ್ ಕ್ಲಬ್

Marylebone Cricket Club rejects Bamboo bats, says it will be illegal

ಲಂಡನ್: ಬಿದಿರನ್ನು ಬಳಸಿ ಕ್ರಿಕೆಟ್ ಬ್ಯಾಟ್‌ಗಳನ್ನು ತಯಾರಿಸುವ ಯೋಚನೆಯನ್ನು ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಕೈ ಬಿಟ್ಟಿದೆ. ಸದ್ಯದ ಕ್ರಿಕೆಟ್ ಗವರ್ನಿಂಗ್ ಕೌನ್ಸಿಲ್ ಪ್ರಕಾರ ಬಿದಿರಿನಿಂದ ಬ್ಯಾಟ್ ತಯಾರಿಸೋದು ಕಾನೂನು ಬಾಹಿರ ಎಂದು ಎಂಸಿಸಿ ಹೇಳಿದೆ.

ಪಾಕಿಸ್ತಾನ ಎದುರಿನ ಸೋಲಿಗೆ ಜಿಂಬಾಬ್ವೆ ಹೀಯಾಳಿಸಿದ ಪಾಕ್ ಮಾಜಿ ಕ್ರಿಕೆಟಿಗ!ಪಾಕಿಸ್ತಾನ ಎದುರಿನ ಸೋಲಿಗೆ ಜಿಂಬಾಬ್ವೆ ಹೀಯಾಳಿಸಿದ ಪಾಕ್ ಮಾಜಿ ಕ್ರಿಕೆಟಿಗ!

ಬಿದಿರಿನ ಬ್ಯಾಟ್‌ಗಳ ತಯಾರಿಕೆಗೆ ಎಂಸಿಸಿ ಒಲ್ಲೆಯೆಂದಿದ್ದರೂ, ಕ್ರಿಕೆಟ್‌ ಕಾನೂನುಗಳ ರಕ್ಷಕರ ಉಪ ಸಭೆಯ ವೇಳೆ ಈ ವಿಚಾರವನ್ನು ಗಮನಕ್ಕೆ ತಂದು ಚರ್ಚಿಸುವುದಾಗಿ ಎಂಸಿಸಿ ತಿಳಿಸಿದೆ. ಅಧ್ಯಯನವೊಂದರ ಪ್ರಕಾರ ಸಾಂಪ್ರದಾಯಿಕ ಬ್ಯಾಟ್‌ಗಿಂತ ಬಿದಿರಿನ ಬ್ಯಾಟ್‌ ಹೆಚ್ಚು ಗಟ್ಟಿಯೆಂಬುದು ತಿಳಿದುಬಂದಿದೆ.

ಕೇಂಬ್ರಿಜ್ ಯುನಿವರ್ಸಿಟಿಯ ದಾರ್ಶಿಲ್ ಶಾ ಮತ್ತು ಬೆನ್ ಟಿಂಕ್ಲರ್-ಡೇವಿಸ್ ಅಧ್ಯಯನದ ಪ್ರಕಾರ, ವುಲ್ಲೋ ಮರದಿಂದ ತಯಾರಿಸುವ ಸಾಂಪ್ರದಾಯಿಕ ಬ್ಯಾಟ್‌ಗಿಂತ ಬಿದಿರಿನ ಬ್ಯಾಟ್‌ಗಳು ಆರ್ಥಿಕವಾಗಿ ಹೆಚ್ಚು ಸುಸ್ಥಿರವಾಗಿರುತ್ತವೆ ಮತ್ತು ಹೆಚ್ಚು ಗಟ್ಟಿಯಾಗಿರುತ್ತವೆ ಎಂದು ತಿಳಿದು ಬಂದಿದೆ.

ಬಾಬರ್ ಅಜಮ್‌ ಮಾಡಿರುವ ಈ ಸಾಧನೆಯನ್ನು 2008ರಲ್ಲೇ ಮಾಡಿದ್ರು ಧೋನಿಬಾಬರ್ ಅಜಮ್‌ ಮಾಡಿರುವ ಈ ಸಾಧನೆಯನ್ನು 2008ರಲ್ಲೇ ಮಾಡಿದ್ರು ಧೋನಿ

'ಈಗಿನ ಕಾನೂನು 5.3.2ರ ಪ್ರಕಾರ, ಬ್ಯಾಟ್‌ನ ಬ್ಲೇಡ್ ಕೇವಲ ಮದರಿಂದ ಕೂಡರಬೇಕು. ಆದ್ದರಿಂದ ಬಿದಿರನ್ನು (ಹುಲ್ಲು) ವಿಲ್ಲೋಗೆ ಪರ್ಯಾಯವೆಂದು ಪರಿಗಣಿಸಲು ಕಾನೂನಿನ ತಿದ್ದುಪಡಿಯ ಅಗತ್ಯವಿರುತ್ತದೆ,' ಎಂದು ಎಂಸಿಸಿ ತಿಳಿಸಿದೆ.

Story first published: Tuesday, May 11, 2021, 15:31 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X