ಮೊದಲು ರಹಾನೆ, ನಂತರ ಶಾರ್ದೂಲ್: ಆಸಿಸ್ ನಾಯಕನ ನೋಬಾಲ್ನಿಂದ ಭಾರತಕ್ಕೆ 2 ಅಮೂಲ್ಯ ಜೀವದಾನ
Friday, June 9, 2023, 18:16 [IST]
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದರೂ ಒಂದು ಹಂತಕ್ಕೆ ಚೇತರಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೂರನೇ ದಿನದಾಟದಲ...