FIFA World Cup 2022: ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಭಾರತದ ದಿಗ್ಗಜ ಕ್ರಿಕೆಟಿಗರು
Sunday, December 18, 2022, 19:09 [IST]
ಪ್ರಪಂಚದ ಅತಿ ದೊಡ್ಡ ಟೂರ್ನಿ ಫಿಫಾ ವಿಶ್ವಕಪ್ 2022ಕ್ಕೆ ತೆರೆ ಬೀಳಲಿದೆ. ಫೈನಲ್ ತಲುಪಿರುವ ಫ್ರಾನ್ಸ್ ಮತ್ತು ಅರ್ಜೆಂಟೀನಾ ಚಾಂಪಿಯನ್ ಪಟ್ಟಕ್ಕಾಗಿ ಹೋರಾಡಲಿವೆ. ಭಾನುವಾರ ರಾತ...