ಏಷ್ಯಾ ಕಪ್ 2018 ಫೈನಲ್: ಮೂರು ವಿಭಿನ್ನ ಸಂಭ್ರಮಾಚರಣೆಗಳ ಸುತ್ತ!
Saturday, September 29, 2018, 12:07 [IST]
ದುಬೈ, ಸೆಪ್ಟೆಂಬರ್ 29: ಏಷ್ಯಾ ಕಪ್ 2018 ಫೈನಲ್ ನಲ್ಲಿ ಟೀಮ್ ಇಂಡಿಯಾ ರೋಚಕ ರೀತಿಯಲ್ಲಿ 3 ವಿಕೆಟ್ ಜಯ ಸಾಧಿಸಿತ್ತು. ಅಂತಿಮ ಓವರ್ ನಲ್ಲಿ ಭಾರತಕ್ಕೆ 6 ರನ್ ನ ಅವಶ್ಯಕತೆ ಇದ್ದಾಗಂತೂ ಪಂದ್ಯ ...