ಚೆಂಡಿಗೆ ಎಂಜಲು ಸವರುವಂತಿಲ್ಲ, ಕ್ರಿಕೆಟ್ನಲ್ಲಿ ಬದಲಾಗಲಿವೆ ನಿಯಮಗಳು
Saturday, April 25, 2020, 10:27 [IST]
ಲಂಡನ್, ಏಪ್ರಿಲ್ 25: ಕೊರೊನಾವೈರಸ್ ಸೋಂಕು ಕ್ರೀಡಾ ಸ್ಪರ್ಧೆಗಳ ವೇಳಾಪಟ್ಟಿಗಳನ್ನು ಅಸ್ತವ್ಯಸ್ತಗೊಳಿಸಿದ್ದಷ್ಟೇ ಅಲ್ಲ, ಕ್ರಿಕೆಟ್ನಲ್ಲಿದ್ದ ಕೆಲ ಹಳೆ ನಿಯಮಗಳನ್ನೂ ಬದಲಿಸ...