ಬುಗುರಿ, ಚಿನ್ನಿದಾಂಡು, ಲಗೋರಿ... ಮನಸಿನಂಗಳದಲ್ಲಿ ಸದಾ ಮಾಸದ ಆಟಗಳು!
Friday, August 18, 2023, 14:40 [IST]
ಬುಗುರಿ, ಚಿನ್ನಿದಾಂಡು, ಲಗೋರಿ, ಕುಂಟಬಿಲ್ಲೆ, ಕಪ್ಪೆ ಓಟ, ಮರಕೋತಿ ಆಟಗಳನ್ನು ಆಡೋಣ ಎಂದು ಯಾರಾದರೂ ಕರೆದರೆ ಇದೀಗ ನಿಮ್ಮ ಪ್ರತಿಕ್ರಿಯೆ ಏನಾಗಿರಬಹುದು? ನಿಮಗೆ ಆಶ್ಚರ್ಯವಾಗಬಹುದು.!...