James Anderson: ವಿಶ್ವ ದಾಖಲೆ ಬರೆದ ಇಂಗ್ಲೆಂಡ್ ತಂಡದ ವೇಗದ ಬೌಲರ್: 700 ವಿಕೆಟ್ ಸಾಧನೆ
Saturday, March 9, 2024, 10:03 [IST]
ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸ ಬೆಳೆಸಿದಾಗ ಸರಣಿ ಗೆಲ್ಲುತ್ತದೋ ಇಲ್ಲವೋ ಎನ್ನುವ ಬಗ್ಗೆ ಅನುಮಾನ ಇತ್ತು. ಆದರೆ ಒಂದು ಮಾತ್ರ ನಿಶ್ಚಿತವಾಗಿ ಅಭಿಮಾನಿಗಳಿಗೆ ತಿಳಿದಿತ್ತು. ...