ನೀರಜ್ ಚೋಪ್ರಾಗೆ ಮತ್ತೊಬ್ಬ ಪ್ರತಿಸ್ಪರ್ಧಿ ಉದಯ; 90 ಮೀ ಎಸೆದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿದ ಮ್ಯಾಕ್ಸ್ ಡೆಹ್ನಿಂಗ್
Monday, February 26, 2024, 11:48 [IST]
ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಮತ್ತೊಬ್ ಹೊಸ ಪ್ರತಿಸ್ಪರ್ಧಿ ಎದುರಾಗುವಂತೆ ತೋರುತ್ತಿದೆ. ಭಾನುವಾರ, ಫೆಬ್ರವರಿ 25ರಂದು 19 ವರ್ಷ...